Skip to main content

Posts

Featured

Scripts, Typography and Complex Scripts

ಸ್ಕ್ರಿಪ್ಟ್ಸ್ ( Scripts ) ಯಾವುದೇ ಭಾಷೆಯ ವಿಷಯವನ್ನು ಅದೇ ಭಾಷೆಯಲ್ಲಿ ಕಂಪ್ಯೂಟರ್‌/ ಮೊಬೈಲ್‍ನಲ್ಲಿ ಬಳಸಲು ಆ ಭಾಷೆಯ ವರ್ಣಮಾಲೆ ಹಾಗೂ ಎಲ್ಲಾ ಇತರ ಅಕ್ಷರಗಳನ್ನು ಒಳಗೊಂಡ ಫಾಂಟ್ ಬೇಕಾಗುತ್ತದೆ. ಉದಾಹರಣೆಗೆ ನಮ್ಮ ಕೈಲಿರುವ ಮೊಬೈಲ್ ಭಾರತದ ಎಲ್ಲಾ ಭಾಷೆಗಳಲ್ಲಿನ ಪದಗಳನ್ನು ತೋರಿಸಬಲ್ಲುದು. ಕಾರಣ ಮೊಬ್ಬೈಲ್‌ಜೊತೆ ಇರುವ ಫಾಂಟ್. ಕನ್ನಡ ಭಾಷೆಯ ಉದಾಹರಣೆ ತೆಗೆದುಕೊಂಡರೆ, ದಿನಪತ್ರಿಕೆಗಳಲ್ಲಿ ಒಂದು ಪತ್ರಿಕೆಯ ಅಕ್ಷರ ವಿನ್ಯಾಸ ಮತ್ತು ಮತ್ತೊಂದು ಪತ್ರಿಕೆಯ ಅಕ್ಷರ ವಿನ್ಯಾಸಗಳಲ್ಲಿ ವ್ಯತ್ಯಾಸವಿರುವುದನ್ನು ನಾವು ಗಮನಿಸಬಹುದು. ಈ ತರಹ ಕನ್ನಡದ ವಿವಿಧ ಅಕ್ಷರ ವಿನ್ಯಾಸಗಳನ್ನೊಳಗೊಂಡ ಫಾಂಟ್‌ಗಳ ಗುಂಪನ್ನು ಫಾಂಟ್‌ಫೇಸ್ ಅಥವಾ ಟೈಪ್‌ಫೇಸ್ (T ypeface) ಎನ್ನುತ್ತಾರೆ. ಈ ರೀತಿ ಭಾಷೆಗಳ ಫಾಂಟ್‌ಗಳ ಸಮೂಹ ಮತ್ತು ಅದನ್ನು ಬರೆಯುವ (ಟೈಪಿಂಗ್) ಪದ್ದತಿಯನ್ನು ಸ್ಕ್ರಿಪ್ಟ್ ( Script ) ಎನ್ನಲಾಗುತ್ತದೆ. ಪ್ರಪಂಚದಲ್ಲಿ ಆಯಾ ದೇಶಕ್ಕನುಗುಣವಾಗಿ, ಆಯಾ ಪ್ರದೇಶಕ್ಕನುಗುಣವಾಗಿ ಸ್ಕ್ರಿಪ್ಟ್‌‌ಗಳ ಬಳಕೆಯಾಗುತ್ತದೆ. ಉದಾಹರಣೆಗೆ ಭಾರತ ಸೇರಿದಂತೆ ಏಷ್ಯಾದ ಕೆಲವು ಭಾಷೆಗಳನ್ನು ಸೇರಿಸಿ ಇಂಡಿಕ್ ಸ್ಕ್ರಿಪ್ಟ್ ( Indic Script ). ಈ ಸ್ಕ್ರಿಪ್ಟ್ ಭಾರತ, ದಕ್ಷಿಣ ಏಷ್ಯಾದ ಕೆಲ ಭಾಗಗಳಲ್ಲಿ ಬಳಕೆಯಾಗುತ್ತದೆ. ಸ್ಕ್ರಿಪ್ಟ್   ಎಂದರೆ ಬರೆಯುವ ಪದ್ದತಿ ಅಥವಾ ಒಂದು ಭಾಷೆಯನ್ನ ಅವಲಂಬನೆಗೊಂಡು ಭಾವನೆಗಳನ್ನ ವ್ಯಕ್ತಪಡಿಸುವ ರೀತಿ ಎನ್ನಬ

Latest Posts

ಸೇತುರಾಂ ಹೇಳ್ತಾರೆ...

Unicode, ANSI, ASCII methods, Uses